ಕನ್ನಡ ಮಾರ್ಗದರ್ಶನ

NEET rank ಬಂದಿದೆ?
ಮುಂದಿನ ಸರಿಯಾದ ನಿರ್ಧಾರ ತೆಗೆದುಕೊಳ್ಳಿ.

RankMint ಕನ್ನಡದಲ್ಲಿ rank, cutoff, fees ಮತ್ತು KEA counselling ವಿಷಯಗಳನ್ನು ಸರಳವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಈಗ ಮಾಡಬೇಕಾದದ್ದು

  1. NTA score card ನಲ್ಲಿ official AIR ಪರಿಶೀಲಿಸಿ.
  2. RankMint college predictor ನಲ್ಲಿ AIR ನಮೂದಿಸಿ.
  3. Category, course ಮತ್ತು budget ಆಯ್ಕೆ ಮಾಡಿ.
  4. KEA official notice ಮತ್ತು schedule ಪರಿಶೀಲಿಸಿ.
College Predictor ತೆರೆಯಿರಿ
Need a safer option list?WhatsApp Counselling